ಕಾರ್ಮಿಕರ ಆರೋಗ್ಯ ಕಾಳಜಿಗಾಗಿ ರಾಜ್ಯದಲ್ಲಿ ಹೆಚ್ಚು ESI ಆಸ್ಪತ್ರೆ ನಿರ್ಮಾಣದ ಕನಸು ಕಂಡಿರುವ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು...
National
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಒಬ್ಕ ಪ್ರಬುದ್ಧ ರಾಜಕಾರಣಿಯಾಗಿದ್ದು, ಅವರು 21 ಡಿಸೆಂಬರ್ 2022 ರಿಂದ ಆಗಸ್ಟ್ 2026 ರವರೆಗೆ ಸಭಾಪತಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು...
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುತ್ತಾರೆ. ಈ ಜನರೇ ಬಿಜೆಪಿ ಪಕ್ಷದ ಟಾರ್ಗೆಟ್ ಹೀಗಾಗಿ...
ಭ್ರಷ್ಟಾಚಾರಿಗಳ, ಮೋಸಗಾರರ, ಲೂಟಿಕೋರರ, ವಂಚಕರ, ಅನ್ಯಾಯ ಎಸಗುವವರ ಮೋಸವನ್ನು ಬಯಲು ಮಾಡುವಲ್ಲಿಯೂ ಪ್ರಮುಖ ಸಾಕ್ಷಿಯಾಗಿ ಸ್ಮಾರ್ಟ್ ಫೋನ್ ಹೊರಹೊಮ್ಮುತ್ತದೆ ದೇಶದಲ್ಲಿಎಲ್ಲ ಜನರ ಕೈಯಲ್ಲಿಯೂ...
ಏಪ್ರಿಲ್ 28 ಬೆಂಗಳೂರು : ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಕೃಷ್ಣಪ್ಪ ಬಡಾವಣೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಜಾರ್ಖಂಡ್ ಮೂಲದ 34...
ತಮಿಳುನಾಡು: ತಮಿಳುನಾಡಿನ ತೂತುಕುಡಿಯ ಶಾಂತನ್ಕುಲಂನಲ್ಲಿ ಪೊಲೀಸ್ ಠಾಣೆಯ ಕಷ್ಟಡಿಯಲ್ಲಿದ್ದಾಗಲೇ ಮನಸೋ ಇಚ್ಛೆ ಥಳಿಸಿದ್ದ ಪೊಲೀಸರುಪೊಲೀಸ್ ಠಾಣೆಯಲ್ಲೆಲ್ಲಾ ರಕ್ತ ಹರಡಿತ್ತುಅವರ ರಕ್ತವನ್ನು ಅವರ ಬಟ್ಟೆಯಿಂದಲೇ...
ವಿಷಪೂರಿತ ಹಾವುಗಳ ಕಡಿತದಿಂದ ಪ್ರಾಣ ಹಾನಿ ದೇಶದಲ್ಲಿ ಕರ್ನಾಟಕವೇ ಮೊದಲಸ್ಥಾನಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ನಿಂದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪೋರ್ಟಲ್...

