State

ತುಮಕೂರು ಅಬಕಾರಿ ಡಿಸಿ (ಉಪ ಆಯುಕ್ತರು) ಲೋಕಾಯುಕ್ತ ಬಲೆಗೆವೈನ್ ಟವರಿನ್ ಲೈಸೆನ್ಸ್ ಗಾಗಿ 7 ಲಕ್ಷ ರೂ. ಲಂಚ ಕೇಳಿದ್ದ ತುಮಕೂರು ಅಬಕಾರಿ...
ಕರ್ನಾಟಕ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರದಲ್ಲಿ ಸರ್ಕಾರದ ಅಧಿಕಾರಿಗಳ ಬದಲಾವಣೆ ನಿರಂತರ ಪ್ರಕ್ರಿಯೆ ನಡೆಯುತ್ತಲೇ ಇದೆ ಐಎಎಸ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ...
ಬರ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ರಾಜ್ಯದಲ್ಲಿ ಕೆಲವು ಕಡೆ ಉತ್ತಮ ಮಳೆಯಾಗುತ್ತಿದ್ದರೂ ಸಹ ಬಹಳಷ್ಟು ಪ್ರದೇಶಗಳಲ್ಲಿ...
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುತ್ತಾರೆ. ಈ ಜನರೇ ಬಿಜೆಪಿ ಪಕ್ಷದ ಟಾರ್ಗೆಟ್ ಹೀಗಾಗಿ...
ಅಧಿಕಾರ ವಿಕೇಂದ್ರೀಕರಣ ನಿಯಮ ಪಾಲಿಸದ ಸರ್ಕಾರ ಮತ್ತು ವಿರೋಧ ಪಕ್ಷಗಳ ವರ್ತನೆ ಬಗ್ಗೆ ರಾಜ್ಯಪಾಲರ ಗಮನ ಸೆಳೆಯಲು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ...
ಬೆಂಗಳೂರು/ಮುಧೋಳ : ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರು, ಕ್ಷೇತ್ರದ ಶಾಸಕರಾದ ಪಿ. ಹೆಚ್. ಪೂಜಾರ ಅವರೊಂದಿಗೆ ಏ 30, 2026ರ ಗುರುವಾರ...
ವಿಷಪೂರಿತ ಹಾವುಗಳ ಕಡಿತದಿಂದ ಪ್ರಾಣ ಹಾನಿ ದೇಶದಲ್ಲಿ ಕರ್ನಾಟಕವೇ ಮೊದಲಸ್ಥಾನಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ನಿಂದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪೋರ್ಟಲ್...
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮಲ್ಲಿಕಾರ್ಜುನಯ್ಯ...
ಜನವರಿ 12 ರಂದು ರಾಜ್ಯ ಸರ್ಕಾರ ಹಿರಿಯ IAS ಅಧಿಕಾರಿ ಇಬ್ರಾಹಿಂ ಮೈಗೂರ್ (2017) ಅವರನ್ನು KSRTC ಯಿಂದ ತೋಟಗಾರಿಕೆ ನಿರ್ದೇಶಕರಾಗಿ ವರ್ಗಾವಣೆಗೊಳಿಸಿ...
ಬೆಂಗಳೂರು ; ಮೈಸೂರು ಮಹಾನಗರ ಪಾಲಿಕೆಯನ್ನು ಉನ್ನತ ದರ್ಜೆಗೆ ಏರಿಸಲು ಚಿಂತನೆ ನಡೆಸಿದ ಸರ್ಕಾರ ಇದೀಗ ಗ್ರೇಟರ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮಾಡಲು...