ಕರ್ನಾಟಕ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರದಲ್ಲಿ ಸರ್ಕಾರದ ಅಧಿಕಾರಿಗಳ ಬದಲಾವಣೆ ನಿರಂತರ ಪ್ರಕ್ರಿಯೆ ನಡೆಯುತ್ತಲೇ ಇದೆ ಐಎಎಸ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೂಡ ನಿರಂತರವಾಗಿ ನಡೆಯುತ್ತಲಿದೆ
ಹಾಗೆ ಕೆಎಎಸ್ ಅಧಿಕಾರಿಗಳು ಕೂಡ ಅವಶ್ಯಕತೆಗೆ ಅನಗುಣವಾಗಿ ವರ್ಗಾವಣೆ ಮಾಡಲಾಗಿತ್ತು

ಈಗ ಮತ್ತೊಮ್ಮೆ


ಕಂದಾಯ ಇಲಾಖೆಯಲ್ಲಿ 21 ಗ್ರೇಡ್ 2 ತಹಸೀಲ್ದಾರ್ ಗಳ ಜೊತೆಗೆ 7 ಗ್ರೇಡ್ 1 ತಹಸೀಲ್ದಾರ್ಗಳ ವರ್ಗಾವಣೆಯು ಸಹ ದಿನಾಂಕ 14.07.2026 ರಂದು ಆದೇಶ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ

