ಹಾವೇರಿ; 04ಮಾರ್ಚ
ಅರ್ಜಿದಾರ ಬೀರಪ್ಪ ಬಸವಂತಪ್ಪ ಕಾಸಂಬಿ ಸಾ.ಹಿರೇಲಿಂಗದಳ್ಳಿ ಅವರಿಗೆ ಪಡಿತರ ಚೀಟಿ ಮಾಡಿಕೊಟ್ಟಿದ್ದಕ್ಕಾಗಿ ಅವರಿಂದ ಲಂಚಕ್ಕೆ ಪೀಡಿಸಿದ ಕಾರಣ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಮಾಳಗಿ ಅವರ ಮುಂದಾಳತ್ವದಲ್ಲಿ ಪ್ರಭಾರ ಆಹಾರ ನಿರೀಕ್ಷಕರಾದ ವಿಜಯಕುಮಾರ ಮ ಗುಡಿಗೇರಿ ಅವರೊಂದಿಗೆ ಡಿಮ್ಯಾಂಡ್ ಮಾಡಿದ ಲಂಚದ ವ್ಯವಹಾರ ಕುದುರಿಸಿ ಪೋನ್ ಪೇ ಮೂಲಕ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಅಧೀಕ್ಷಕರ ನೇತೃತ್ವದಲ್ಲಿ ಲೋಕಾಯುಕ್ತ DySp ಮತ್ತು ಇನ್ಸ್ಪೆಕ್ಟರ್ ಅವರುಗಳು ದಾಳಿ ಮಾಡಿ ಲಾಕ್ ಮಾಡಿರುತ್ತಾರೆ


