ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಒಬ್ಕ ಪ್ರಬುದ್ಧ ರಾಜಕಾರಣಿಯಾಗಿದ್ದು, ಅವರು 21 ಡಿಸೆಂಬರ್ 2022 ರಿಂದ ಆಗಸ್ಟ್ 2026 ರವರೆಗೆ ಸಭಾಪತಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು
07- 08- 2026ರಂದು ಉಪಸಭಾಪತಿಯವರಿಗೆ ತಮ್ಮ ರಾಜೀನಾಮೆ ಪತ್ರ ತಲುಪಿಸಿದ್ದಾರೆ ರಾಜೀನಾಮೆ ಪತ್ರದಲ್ಲಿ ಬೇರೇನೂ ಕಾರಣ ತಿಳಿಸಿದ ಅವರು ಸ್ವಹಿಚ್ಚೆಯಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಅಷ್ಟೇ ಬರೆದಿದ್ದಾರೆ

ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ
ಮತ್ತು ಸುಮಾರು 1980 ರಿಂದ ಅದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಒಮ್ಮೆ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ 9 ಫೆಬ್ರವರಿ 2021 ರಿಂದ 17 ಮೇ 2022 ರವರೆಗೆ ಮತ್ತು 21 ಜೂನ್ 2018 ರಿಂದ 12 ಡಿಸೆಂಬರ್ 2018 ರವರೆಗೆ ಸೇವೆ ಸಲ್ಲಿಸಿದ್ದಾರೆ.
1980 ರಿಂದ ಸತತ ಎಂಟು ಬಾರಿ ಗೆದ್ದು ಕರ್ನಾಟಕ ವಿಧಾನ ಪರಿಷತ್ತಿನ 18 ಮುಖ್ಯಮಂತ್ರಿಗಳನ್ನು ಕಂಡ ದೀರ್ಘಾವಧಿಯ ಸದಸ್ಯರಾಗಿದ್ದಾರೆ.
[

