ಕರ್ನಾಟಕದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯಾದ ಡಾ. ರಾಮಚಂದ್ರ ರಾವ್ ಅವರು ಮಹಿಳೆಯರ ಜೊತೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ ರಸಿಕ ಡಿಜಿಪಿ ತಮ್ಮ ಕಚೇರಿಯಲ್ಲೇ ಈ ರಾಸಲೀಲೆಗಳು ನಡೆಸಿದ್ಧಾನೆ ಮಹಿಳೆಯರ ಜೊತೆ ಡಿಜಿಪಿ ಕಚೇರಿಯಲ್ಲೇ ರಾಮಚಂದ್ರ ರಾವ್ ಕಾಮಲೀಲೆ ನಡೆಸಿರುವುದು ಸ್ಪಷ್ಟವಾಗಿದೆ ಮಾನ್ಯ ಡಿಜಿ ಐಜಿ ಸಲೀಂ ರವರೆ

ಇದೇನು ನಿಮ್ಮ ಆಡಳಿತ ಆದೇಶಗಳು ಸುತ್ತೋಲೆಗಳು ನಿಮ್ಮ ಇಲಾಖೆಯ ಅಧಿಕಾರಿಗಳೇ ಕಸದ ಬುಟ್ಟಿಗೆ ಹಾಕುತ್ತಿರುವುದು ಹೀಗೇನಾ ಕಚೇರಿಗೆ ಭೇಟಿ ನೀಡಿದ ಮಹಿಳೆಯರನ್ನ ತಬ್ಬಿಕೊಂಡು ಮುತ್ತುಕೊಟ್ಟಿರುವ ಡಿಜಿಪಿ ರಾಮಚಂದ್ರ ರಾವ್ ಕಾಮಲೀಲೆ ನಡೆಸಿದ್ದಾರೆ. ಕಚೇರಿಯಲ್ಲಿ ಪೊಲೀಸ್ ಡ್ರೆಸ್ ಧರಿಸಿ ನಡೆಸಿರುವ ಕೃತ್ಯ ಖಾಕಿಗೆ ಅವಮಾನವಾಗಿದ್ದು ತೀವ್ರ ಟೀಕೆಗೆ ಗುರಿಯಾಗಿದೇ ಗೃಹ ಇಲಾಖೆ ಸಚಿವರು ನಾಚಿಕೆ ಪಡೋದಿಲ್ಲವೇನೋ…

ಆದರೆ ಕನ್ನಡ ನಾಡಿನ ಜನತೆ ನಾಚಿಕೆ ಪಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇದು ಪೋಲಿಸ್ ಇಲಾಖೆ ಶಿಸ್ತು, ಗೌರವ ಮತ್ತು ಘನತೆಗೆ ತೀವ್ರ ಧಕ್ಕೆ ಉಂಟಾಗಿದ್ದು ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಜೆಡಿಎಸ್ ಪಕ್ಷವು ತಮ್ಮ ಜಾಲತಾಣದಲ್ಲಿ ಪರಮೇಶ್ವರ ಅವರ ಆಪ್ತ ಡಿಜಿಪಿ ರಾಮಚಂದ್ರರಾವ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಾಮಚಂದ್ರ ರಾವ್ ಇವರ ಮಗಳು ರಮ್ಯಾ ರಾವ್ ಕಳೆದ ಕೆಲವು ದಿನಗಳ ಹಿಂದೆ ಚಿನ್ನ ಕಳ್ಳ ಸಾಗಣೆಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಳು ಈಗ ಅಪ್ಪನ ಕಾಮಲೀಲೆ ನೋಡಿ ಇಂಥವರು ಪೊಲೀಸ್ ಇಲಾಖೆಯಲ್ಲಿ ಇರಬೇಕೆ ಎಂದು ಆಕ್ರೋಶ ಬರಿತರಾಗಿದ್ದಾರೆ ಒಂದು ಕಡೆ ಗೃಹ ಸಚಿವ ಪರಮೇಶ್ವರವರ ಆಪ್ತ ಎಂದು ಮತ್ತೊಂದು ಕಡೆ ರಮ್ಯಾ ರಾವ್ ಅವರಿಗೆ ಗೃಹ ಸಚಿವರ ವಿದ್ಯಾಸಂಸ್ಥೆಯಿಂದ ಲಕ್ಷ ಲಕ್ಷ ಹಣ ಹಾಕಿದ್ದರ ಬಗ್ಗೆ ED ದಾಳಿ ಮಾಡಿದ್ದ ಸುದ್ದಿಮಾಸುವ ಮುನ್ನವೇ ಇಂತಹ ಘಟನೆ ಬೆಳಕಿಗೆ ಬಂದಿರುವುದು ಗೃಹ ಸಚಿವ ಪರಮೇಶ್ವರ ಅವರ ಕಾರ್ಯವೈಕರಿ ಬಗ್ಗೆ ಅನುಮಾನ ಮತ್ತು ಅಸಮಾಧಾನ ವ್ಯಕ್ತಪಡಿಸುತ್ತಿದ್ದು ತಮ್ಮ ಆಪ್ತರ ಮೇಲೆ ಕ್ರಮ ಕೈಗೊಳ್ಳುವರೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ..

