IPS ಆಧಿಕಾರಿ DGP ರಾಮಚಂದ್ರ ರಾವ್ ಕಚೇರಿಗೆ ಬಂದ ಮಹಿಳೆಯರೊಂದಿಗೆ ಖಾಕಿ ಡ್ರಸ್ ನಲ್ಲೇ ಮುದ್ದಾಡುವ ವಿಡಿಯೋ ವೈರಲ್ ಆಗ ಬೆನ್ನಲ್ಲೇ ರಾಜ್ಯದಾದ್ಯಂತ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು ಗೃಹ ಸಚಿವ ಪರಮೇಶ್ವರ ಆಪ್ತರು ಕ್ರಮ ಸಾಧ್ಯವಿಲ್ಲ ಎಂದೆ ಬಿಸಿ ಬಿಸಿ ಗುಡುತ್ತಿದ್ದರು
ರಾಜ್ಯದಲ್ಲಿ ಯಾವಾಗ ಜನಾಕ್ರೋಶ ಶುರುವಾಯಿತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಗೃಹ ಸಚಿವ ಪರಮೇಶ್ವರವರು ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರೊಂದಿಗೆ ಚರ್ಚಿಸಿ ಕಾಮಲೀಲೆ ನಡೆಸಿದ ಬಿಜೆಪಿ ರಾಮಚಂದ್ರರಾವ್ ಅವರನ್ನು ತಕ್ಷಣವೇ ಅಮಾನತ್ತು ಪಡಿಸಿದ್ದಾರೆ

ಡಿಜಿಪಿ ರಾಮಚಂದ್ರರಾವ್ ಅವರು ಅಮಾನತಾದ ಬೆನ್ನಲ್ಲೇ ಅವರ ಮಗಳು ರನ್ಯ ರಾವ್ ಮಾಡಿದಂತಹ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ
ಮಾಡಿದ್ದುಣ್ಣೋ ಮಹಾರಾಯ ಎಂಬ ನಾನ್ನುಡಿ ಜನರಲ್ಲಿ ಮೂಡಿದೆ

